Wednesday 7 November 2012

  
ವೀಪರ್ಯಾಸ್
ಮುಜ್ಯಾ ಖಲ್ಜಚಾ ಅಂಗ್ನಂತ್
ಫುಲಳ್ಯ ಫುಳಾನ್ಸೋ ಫೊರ್ಮೊಳ್ 
ಆಜುನ್ಯೀ ಫಾರ್ಮಾಲ್ತಾ  ......
ತ್ಹೆಂಸ್ ಫುಳ್ ಆಜ್ ...
ದುಸ್ರ್ಯ ಖಲ್ಜಾo ತ್ ಬಾವೊನ್
ಜಡೋನ್ ಪಡ್ಲಾo ....
                                                       ವಿಲ್ಸನ್ ಡೀಸೋಜ



Monday 5 November 2012

ಇನ್ನಿಲ್ಲದ ನೆನಪುಗಳು

ಯಾರೋ ಬರೆದಿಟ್ಟ,
ನಾಲ್ಕು ಸಾಲುಗಳ ಕವನ
ಕೆದಕಿತು ನನ್ನ ಹೃದಯದ,
ಹಳೆಯ ನೆನಪುಗಳ.......
ಓದಿದೆ...................
ಮತ್ತೆ ಮತ್ತೆ ಓದಿದೆ
ಅರ್ಥದ ಒಳಗೆ ಅರ್ಥ
 ಅರ್ಥಗಳ ಒಳಗೆ ದುಃಕವೂ...
ಓದುತ ಹೋದೆ....
ಜೀವನದ ಏಳು ಬೀಳುಗಳು,
ಮರೆತು ಹೋದ ನೆನಪುಗಳು,
ಮರೆಯಲಾರದ ಕ್ಷಣಗಳು,
ಅವಳ ಗುರುತುಗಳು,
ಅವಳು ನಡೆದಾಡಿದ ಹೆಜ್ಜೆಗಳು,
ಕೈಯ ಮೇಲೆ ಕೈ ಇಟ್ಟು
ಹೇಳಿದ ಮಾತುಗಳು,
ಒಂದಲ್ಲ ಸಾವೀರ  ನೆನಪುಗಳು
ನೆನಪಾಗಿ.......................
ಕಾಣಲಾರದ ಸತ್ಯ ಒಂದು
ಕಣ್ಣ ಮುಂದೆ ಕಾಣಲೂ
ಸಣ್ಣ ಕಣ್ಣ ಬಿಂದು ಒಂದು
ಮೆಲ್ಲನೆ ಕೆನ್ನೆ ಸವರಿತು
ಇನ್ನಿಲ್ಲದ ನೆನಪಾಗೀ .....
  
                                 ವಿಲ್ಸನ್  ಡಿಸೋಜ.

Friday 2 September 2011

ಅಶಾಚೀ ನಶಾ....

ಸೀಗರೆಟ್ ಏಕ್ ನಶಾ....
ತುಕಾ ದೀತಾ ಆಶಾ...
ದಮ್ಮ ವೈರ್ ದಮ್ ಮರುಂಕ್...
ಆಹಾ.. ಕೀತ್ಲೆ ಮಜಾ. 

ಮಜಾ ಅಸುಂಕ್ ಪುರೋ...
ಬೆಜಾರ್ ಹೊಸುಂಕ್ ಪುರೋ...
ಹೋಸ್ಪಿತಳಚ  ಬಗ್ಲಾರ್...
ಹಾಜರ್ ಕರೊಂಕ್ ಪುರೋ

ತೀ ಜಾವ್ನ್ ಊಲ್ಪೋನ್ ವೆತಾ...
ತುಕಯೀ ಊಲ್ಪೋನ್ ವರ್ತಾ...
ಕ್ಯಾನ್ಸರಚ ಪೀಡೆನ್...
ತುಕಾ ಪಂಡಕ್ ವೊರ್ತಾ.
                                   
                                         ವಿಲ್ಸನ್ ವಿಜಯ್ ಡೀಸೋಜ.

ಕೊಚ್ಚಿ ಹೋದ ಪದಗಳು...

ಏನೋ ಬರೆಯ ಬೇಕೆಂದು ಕೊಂಡೆ.........ನನ್ನ ಈ ಬ್ಲಾಗಿನಲ್ಲಿ.
ಆದರೆ ಪದಗಳೇ ಸೀಗುತಿಲ್ಲ, ಕಾರಣವೇನೋ ಗೊತ್ತಿಲ್ಲ , ಪದಗಳು ಖಾಲೀಯಾಗೀರಬಹುದೆ, ಒಂದೂ ತಿಳೀಯುತಿಲ್ಲ.
ಅದೆಷ್ಟೋ ಪ್ರಯತ್ನ ಪಟ್ಟೆ ಆದರೂ ಪದಗಳು ಸಿಗುತ್ತಿಲ್ಲ .....ಒಂದು ವೇಳೆ ಪದಗಳು ಕಾಲು ಮುರಿದು ನವೀಳು ಗರೀ ಬ್ಲಾಗಲ್ಲಿ ಕುಳೀತು ಕೊಂಡರೂ ಆಶ್ಚರ್ಯ ವಿಲ್ಲ. ಯಾಕೆಂದರೆ ಅಷ್ಟೊಂದು ಸೋತಿರುವೆ ನಾ... ಪದಗಳ ಹುಡುಕಾಟದಲ್ಲಿ.
ಏನೆಂದು ಬರೆಯಲಿ, ತುಂಬಾ ಸ್ಪೇಸ್ ಇದೆ, ನೂರಾರು ಬಾವನೆಗಳಿವೆ, ಹಲವಾರು ನೋವುಗಳಿವೆ, ಆದರೆ ಪದಗಳು ಕೈ ಕೊಡುತಿವೆ. ಮನಸ್ಸಲ್ಲಿದ್ದ ಬಾವನೆಗಳನ್ನು ಕೆದಕೀದರೆ ಪದಗಳು ಸೀಗಬಹುದೇನೋ, ಆದರೆ ಬಾವನೆಗಳನ್ನು ಕೆದಕಲು ಮನಸ್ಸಾಗುತ್ತಿಲ್ಲ.... ಏನೋ ಭಯವಾಗುತಿದೆ. 
ಬೇಡ ಬೇಡವೆಂದರೂ ನೆನಪುಗಳು ನೆನಪಾಗುತಿವೆ. ನೆನಪಾದ ನೆನಪುಗಳು ಪದಗಳಾಗೀ ಪರೀವರ್ತನೆಯಾಗುತಿವೆ. ಆದರೆ ಬರೆದ ಪದಗಳು ಯಾಕೋ ಏನೋ ಕಣ್ನೀರೀನಿಂದ ಕೊಚ್ಚಿಹೊಗುತಿವೆ, ಕೊಚ್ಚಿಹೋದ ಪದಗಳ ಹುಡುಕಾಟದಲ್ಲಿ ನಾ ಮತಷ್ಟು ಸೋತೀರುವೆ ಆದರೆ ಕಾರಣ ಸಿಗುತ್ತಿಲ್ಲ. ಕಾರಣ ಹುಡುಕುವ ಗೊಜೀಗೆ ನಾ ಹೋಗಲ್ಲ. ಯಾಕಂದರೆ ಕಾರಣಗಳು ಇನ್ಯಾವುದಕ್ಕೂ ಕಾರನವಗುವವು. 
ಕೊಚ್ಚಿ ಹೋದ ಪದಗಳು, ಮತ್ತೇ ನನ್ನ  ಪುಟ ಸೇರಬಹುದು... ಆದರೆ.... ಮತ್ತೇ ಕಣ್ಣೀರು ಕೈ ಕೊಡುತೋ ಎಂಬ ಭಯ ನನ್ನನು ಕಾಡುತಿದೆ. ಆದರೆ ಅದು ಏನೆಯಗಲೀ ಒಂದಲ್ಲ ಒಂದು ದಿನ ಕೊಚ್ಚಿ ಹೋದ ಎಲ್ಲ ಪದಗಳನ್ನು ಒಟ್ಟು ಗೂಡೆಸೀ, ಅವುಗಳಿಗೆ  ನನ್ನ ಈ ಬ್ಲಾಗ್ನಲ್ಲಿ  ಮನೆ ಕಟ್ಟಿಕೊಡುವೆ.